ಕ್ಲಾಸಿಕ್ ಕನ್ನಡ ® (Classic Kannada ®)

 

ನಮಸ್ಕಾರ ಕರ್ನಾಟಕ,

 

ಕ್ಲಾಸಿಕ್ ಕನ್ನಡ ® (Classic Kannada ®) ಇದು ನಮ್ಮ ಬ್ರಾಂಡ್ ನ ಹೆಸರು, ಈ ಯೂಟ್ಯೂಬ್ ಚಾನೆಲ್ ಅನ್ನು 09 ಏಪ್ರಿಲ್ 2018 ರಂದು ಶುರುಮಾಡಲಾಗಿ ಇಂದಿಗೆ 8 ವರ್ಷ ಸಂಪೂರ್ಣ. ಈ ಚಾನೆಲ್ ನ ಹುಟ್ಟು ಹಬ್ಬದ ದಿನವೇ ಯುಟ್ಯೂಬ್ ನಲ್ಲಿ ಇದರ ಹೆಸರು ಕೂಡ ವೆರಿಫೈ ಆಗಿದೆ, ಈ ಚಾನೆಲ್ ನ ಓನರ್ ಮೋಹನ ಕೃಷ್ಣಪ್ಪ (Mohana Krishnnappa), ಇವರು ಮೂಲತಃ ಮಾಗಡಿ ತಾಲ್ಲೂಕು, ಬೆಂಗಳೂರು ದಕ್ಷಿಣ ಜಿಲ್ಲೆಯವರು (ಈ ಮೊದಲು ರಾಮನಗರ ಜಿಲ್ಲೆಯಾಗಿತ್ತು). ಮುಂದಿನದು ನಾಳೆಗೆ